25 February, 2009

ಆಶಯ

ಎದೆಯ ಗೂಡಿದು ಸಿಮೆಂಟು ಹಾಕಿದ ಸಮಾಧಿ ,
ಉಬುಕಿಬರದಿರಲಿ ಹೊರಗೆ ಪ್ರೀತಿ .
ಹೀಗೆ ಸುಮ್ಮನೆ ಬೀಸುವ ಗಾಳಿಯ ತೇವಕ್ಕೆ ಹುಟ್ಟದಿರಲಿ ಕೆಂಗುಲಾಬಿ .

5 comments:

  1. ಕೆಂಗುಲಾಬಿ hutto haage madta iroru yaaru?

    Tumba simple and best..

    Adarsh

    ReplyDelete
  2. ಅದು ಯಾಕೋ ಎಲ್ಲವೂ ಅಸಂಬದ್ದವಾಗಿದೆ ಅನಿಸ್ತಾ ಇದೆ. ಎದೆಯಾಳದಲ್ಲಿ ಕಂಡುಕೊಂಡ ಹಿಡಿ ಪ್ರೀತಿ ಹರಡಲು ಬಂದಿರುವೆ ಅಂದು ಎದೆಯ ಗೂಡಿದು ಸಿಮೆಂಟು ಹಾಕಿದ ಸಮಾಧಿ ಅಂತಿಯಾ.....ಮೇಲಾಗಿ ಉಬುಕಿಬರದಿರಲಿ ಹೊರಗೆ ಪ್ರೀತಿ ಅಂತ ಆಶಯಿಸುವವನು ಪ್ರೀತಿ ಹೇಗೆ ಹರಡುವೆ?????....ಯಾಕೋ ಚೆನ್ನಾಗಿಲ್ಲ Dear....

    ReplyDelete
  3. ಆದರ್ಶ, ಸಿಂಚು,
    ಹೇಯ್................ ಓದಿದ್ದಕ್ಕೆ ಧನ್ಯವಾದ :)

    ಆದು,
    ಏನೋ ಮಾರಾಯ ಯಕ್ಷಪ್ರಶ್ನೆ ಕೇಳ್ತಿಯಲ್ಲ :)
    ಸಿಂಚು,
    :)

    Sunil.

    ReplyDelete
  4. @ cinchu
    cinchu naanu arthaisi kondiddu heege
    Ashaya nijavada preethigagi ... beesuva shahswathavallada thevakke kengulabi huttadale irali embadu asahaya ankothini

    ReplyDelete
  5. Dear Suni,
    Am extremely sorry for my comment. Sariyagi arta madikolde comment madiddakke kshamisu. Very sorry:(
    Tumba chenda ide. You are wishing for an eternal love right:) Hmmmmmmmm too good.

    ReplyDelete