ಅನುದಿನ ಹುಟ್ಟುವ ಸೂರ್ಯ, ಬಿರಿಯುವವು ಹೂಗಳು, ಹೊಟ್ಟೆಗಿಲ್ಲದಿದ್ದರೂ ನಗುತ್ತವೆ ಚಿಂದಿ ಆಯ್ದು ಬಸವಳಿದವಳ ತೊಡೆಯಮೇಲೆ ಮಲಗಿದ ಮಗುವಿನ ತುಟಿಗಳು.
ಆದರೂ......
ನಿತ್ಯನೂತನ ಭಾನು, ಪ್ರತಿ ಹೂ ವದು ಹೊಚ್ಚ ಹೊಸತು ದುಂಬಿಗೆ, ನಗುವ ಮಗುವಿನ ತುಟಿ ರೂಪಿಸುವ ತರಂಗಗಳು ಪ್ರಕೃತಿಗೇ ಬೆರಗು.
ಮತ್ತೊಂದಿದೆ....
ಅದು ಹುಟ್ಟುವುದಿಲ್ಲ, ಅರಳುವುದಿಲ್ಲ, ಕಂಪನಗಳಿಂದ ಬೆರಗುಗೊಳಿಸುವುದಿಲ್ಲ.
ಸಾವಿಲ್ಲದ ಅದರ ಸ್ಥಿತಿ, ಹುಟ್ಟದೆ ಅಸ್ತಿತ್ವದಲ್ಲಿರುವ ಅದರ ರೀತಿ, ಬೇರೆ ಹೆಸರಿಲ್ಲ ಅದಕೆ "ಪ್ರೀತಿ".
9 months ago
chennadide sunil..........
ReplyDeleteAwesome kano...tumba chennagide. Prakruti mattu preetina jote joteyagi ponisidiya.
ReplyDeleteKeep up the things....
Adarsh
idu matthe nimittha kavangalu ista adavau maga
ReplyDeleteಗೆಳೆಯರೇ...ಬಂದಿದ್ದಕ್ಕೆ..ಓದಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು :)
ReplyDeleteಪ್ರೀತಿ ಹೀಗೆ ಇರ್ಲಿ :)
ಅನಿಕೇತನ.
ಸಾವಿಲ್ಲದ ಅದರ ಸ್ಥಿತಿ, ಹುಟ್ಟದೆ ಅಸ್ತಿತ್ವದಲ್ಲಿರುವ ಅದರ ರೀತಿ, ಬೇರೆ ಹೆಸರಿಲ್ಲ ಅದಕೆ "ಪ್ರೀತಿ". . . . Tumba heart touching dear. Good keep it up:)
ReplyDeleteThank you cinchu.....:)
ReplyDeleteNice Sunil..... Great Going
ReplyDeleteBeautifully described sunil 😊
ReplyDelete