25 February, 2009

ನಿಮಿತ್ತ

ಇಲ್ಲಿಯೂ ಅಲ್ಲಿಯೂ ಎಲ್ಲಿಯೋ ,

ಯಾವತ್ತೋ, ಯಾವುದಕ್ಕೋ, ಹೇಗೆ ಹೇಗೋ,

ಏನೇನೋ ಆಗುವುದು ಪ್ರಕೃತಿ ಚಿತ್ತ ,

ನಾನಾದರೋ ಬರಿ ನಿಮಿತ್ತ :)

6 comments:

  1. ತುಂಬಾ ಚೆನ್ನಾಗಿದೆ ........
    ಅಭಿನಂದನೆಗಳು ............

    ReplyDelete
  2. This comment has been removed by a blog administrator.

    ReplyDelete
  3. Superla gaana kogile :)

    Adarsh

    ReplyDelete
  4. ಬಂಡಿದ್ದಕ್ಕೆ..ಓದಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು :)
    ಪ್ರೀತಿ ಹೀಗೆ ಇರ್ಲಿ :)
    ಅನಿಕೇತನ.

    ReplyDelete
  5. THUMBA CHENAGIDE KANO... NIN BAGGE NAN KAINALLI HELOKAGALLA BIDO SUNIL....

    ReplyDelete
  6. ಚಿಕ್ಕದಾದರೂ ಚೊಕ್ಕವಾಗಿದೆ..
    keep it up...:)
    Beena

    ReplyDelete